'Ee Paada punya paada, Hamsalekha songs in Kannada, Sri manjunatha movie song, SPB songs in Kannada'

'Ee Paada punya paada, Hamsalekha songs in Kannada, Sri manjunatha movie song, SPB songs in Kannada'
00:16 Oct 11, 2021
'Ee Paada punya paada  Hamsalekha songs in Kannada Musical from Sri manjunatha movie song, Sir SPB songs in Kannada.   Ee paada Punya Paada Lyrics in Kannada:   ಈ ಪಾದ ಪುಣ್ಯ ಪಾದ ಈ ಪಾದ ದಿವ್ಯ ಪಾದ ಈ ಪಾದ ಪುಣ್ಯ ಪಾದ ಈ ಪಾದ ದಿವ್ಯ ಪಾದ ಮನೆಗೆ ಬಂದು ಹೋದ ಪ್ರಥಮ ಲೋಕ ಪಾದ ಮುಗಿಯದೇ ಹೋದ ನನ್ನ ಈ ಕರವೇಕೆ ಈ ಕರವೇಕೆ  ಈ ಪಾದ ಪುಣ್ಯ ಪಾದ ಈ ಪಾದ ದಿವ್ಯ ಪಾದ  ಮಾರ್ಕಂಡೇಯ ಕಂಡ ಪಾದ ಪ್ರಾಣ ಪಾದ... ಮಾರ್ಕಂಡೇಯ ಕಂಡ ಪಾದ ಪ್ರಾಣ ಪಾದ ಬೇಡರ ಕಣ್ಣ ಕಂಡ ಪರಮ ಭಕ್ತ ಪಾದ ಬೇಡರ ಕಣ್ಣ ಕಂಡ ಪರಮ ಭಕ್ತ ಪಾದ ಆತ್ಮ ಲಿಂಗ ಸ್ವಯಂಪೂರ್ಣ.......... ಆತ್ಮ ಲಿಂಗ ಸ್ವಯಂಪೂರ್ಣ ತಾನಾಗಿ ಬಂದರು ದಾಸೋಹಿ ಅಂದರು ಅಯ್ಯೋ ಕಾಣದ ನಾಥನಾದೆ ಮಂಜುನಾಥ ಈ ಪಾದ ಪುಣ್ಯ ಪಾದ ಧರೆಯಾಳೋ ಧರ್ಮ ಪಾದ ಮದವ ಮೆಟ್ಟಿ ಹೋದ ಪ್ರಳಯ ನಾಟ್ಯ ಪಾದ ಮಣಿಯದೆ ಹೋದ ನನ್ನ ಈ ಶಿರವೇಕೆ ಈ ಶಿರವೇಕೆ  ಈ ಪಾದ ಪುಣ್ಯ ಪಾದ ಧರೆಯಾಳೋ ಧರ್ಮ ಪಾದ  ಭಕ್ತ ಶಿರಿಯಾಳ ಕಂಡ ಪ್ರೇಮಪಾದ ಭಕ್ತ ಶಿರಿಯಾಳ ಕಂಡ ಪ್ರೇಮಪಾದ ಬ್ರಹ್ಮ ವಿಷ್ಣುವೇ ಮುಗಿದ ಆದಿ ಪಾದ ನಾದಿ ಪಾದ ಬ್ರಹ್ಮ ವಿಷ್ಣುವೇ ಮುಗಿದ ಆದಿ ಪಾದ ನಾದಿ ಪಾದ ಅನ್ನದಾತ ವಿಶ್ವನಾಥ...... ಅನ್ನದಾತ ವಿಶ್ವನಾಥ ಲೀಲಾವಿನೋದಕೆ ತನ್ನ ಲೀಲಾವಿನೋದಕೆ ಅಯ್ಯೋ ಎನ್ನ ಸಿಂಧು ಮಾಡಿದರು ಅಸಿಂಧುವಾದೆ  ಈ ಪಾದ ಪುಣ್ಯ ಪಾದ ಈ ಪಾದ ದಿವ್ಯ ಪಾದ ಹರಸ ಬಂದ ಪಾದ ಮೆರೆಸಾ ಬಂದ ಪಾದ ಅರಿಯದೆ ಹೋದ ನನ್ನ ಈ ಅರಿವೇಕೆ ಈ ಅರಿವೇಕೆ  ಈ ಪಾದ ಪುಣ್ಯ ಪಾದ ಈ ಪಾದ ದಿವ್ಯ ಪಾದ.....' 

Tags: kannada new songs , Kannada Video , Video Songs , kannada song , Kannada Video Songs , kannada old songs , kannada film songs , sri manjunatha , songs in kannada , Ee Paada punya paada , Hamsalekha songs in Kannada , Sri manjunatha movie song , SPB songs in Kannada , kannada songs download , kannada mp3 songs , kannada movie songs download , kannada songs mp3 download , kannada song download , kannada mp3 songs free download , kannada songs lyrics , kannada video songs download

See also:

comments

Characters