'Sad Story of Coma Kannada Movie Team....ಕೋಮಾ ಸಿನಿಮಾ ಕಣ್ಣೀರ ಕಥೆ...!'

'Sad Story of Coma Kannada Movie Team....ಕೋಮಾ ಸಿನಿಮಾ ಕಣ್ಣೀರ ಕಥೆ...!'
22:48 Feb 7, 2022
'ಒಂದು ಅಪ್ಪಟ ಕನ್ನಡದ ಹೊಸ ತಂಡ ಬಂದು ಒಂದೊಳ್ಳೆ ಸಿನಿಮಾ ಮಾಡಿ ನಮ್ಮ ಕನ್ನಡ ಚಿತ್ರರಂಗದಲ್ಲಿ ಹೇಗೆ ತಮ್ಮ ಕನಸುಗಳ ಜೊತೆ ಮುಳುಗಿ ಹೋಗ್ತಾರೆ ಅನ್ನೋದಕ್ಕೆ ಸಾಕ್ಷಿ ಈ ವೀಡಿಯೋ..!  ಕೋಮಾ ಅನ್ನೋ ಒಂದು ಒಳ್ಳೆಯ ಸಿನಿಮಾ ಹೇಗೆ ಕೊಚ್ಚಿ ಹೋಗ್ತಿದೆ ಅಂತ ಇದನ್ನು ನೋಡಿದ್ರೆ ನಿಮಗೂ ಗೊತ್ತಾಗುತ್ತೆ...! ದಯಮಾಡಿ ಈ ವೀಡಿಯೋ ಸಂಪೂರ್ಣವಾಗಿ ನೋಡಿ...' 

Tags: Coma , kannada movies , kannada films , Coma Kannada Movie , Kirik Keerthi , Kirik Keerthi Videos , Coma kannada film , Chetan Coma , Ravi Koma , Koma kannada film , Coma kannada , Kirik Keerthi kannada , Kirik Keerthi Films

See also:

comments

Characters